Monday, August 21, 2023

ಎ. ಬಿ. ಸಿ ನಗುವಿನ ಯೋಗ ಸಂಸ್ಥೆಯ ಗೌರವನೀಯ ಸದಸ್ಯ ಶ್ರೀ ಅಶೋಕಕುಮಾರ ಶೆಟ್ಟಿಯ ಸಾಧನೆ

ನಮ್ಮ ಎ. ಬಿ. ಸಿ ನಗುವಿನ ಯೋಗ ಸಂಸ್ಥೆಯ ಗೌರವನೀಯ ಸದಸ್ಯರಲ್ಲಿ ಒಬ್ಬರಾದ ಶ್ರೀ ಅಶೋಕಕುಮಾರ ಶೆಟ್ಟಿ ಅವರು ಹಿರಿಯಡ್ಕ ರೈತರ ಸಹಕಾರಿ ಸಂಘದ ಅಧ್ಯಕ್ಷರಾಗಿ ಮುಂದಿನ ಐದು ವರ್ಷಗಳ ಅವಧಿಗೆ ಸತತವಾಗಿ ಏಳನೇ ಬಾರಿ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ನಮ್ಮ ABC Laughter Team ಯ ಸದಸ್ಯರಿಗೆ ಅತ್ಯಂತ ಹರ್ಷವನ್ನು ತಂದಿದೆ. ಅವರ ಈ ಸಾಧನೆಯನ್ನು ನೋಡಿ, ನಮ್ಮ ಸಂಸ್ಥೆಯ ಎಲ್ಲಾ ಸದಸ್ಯರು ಅತ್ಯಂತ ಹೆಮ್ಮೆಯನ್ನು ಅನುಭವಿಸುತ್ತಿದ್ದಾರೆ. ಅವರ ಈ ಸಾಧನೆಗೆ ನಮ್ಮ ಹೃತಪೂರ್ವಕ ಅಭಿನಂದನೆಗಳು.

No comments:

Post a Comment

Golden Years, Silver Laughs & a Night to Remember!

Celebrating 50 Years of Togetherness – Mr. Shankar & Mrs. Sharadha Shetty 📍 Amrith Garden, Ambagilu, Udupi | 28th June 2025 One does...