ನೆನಹು ಬಾಳಿನ ಬುತ್ತಿ ಅನುಭವಗಳ ಅಕ್ಷಯ ನಿಧಿ. ಜೀವನ ಯಾತ್ರೆ ಬೇಸರವಾದಾಗ, ಜೀವನದಲ್ಲಿ ನವೀನತೆ ಇಲ್ಲದೆ ಮಂಕು ಕವಿದಾಗ ಹಾದಿಯ ಬಳಿ ಬೆಳೆದಿರುವ ಮರಗಳ ತಣ್ಣಗಿನ ನರಳಿನ ನಡುವೆ ಆ ಬುತ್ತಿಯನ್ನು ಬಿಚ್ಚಿ ಉಣಬಹುದು, ದಣಿವಾರಿಸಿ ಕೊಳ್ಳಬಹುದು. ಹೀಗೆ ಮಣಿಪಾಲದ ಎಬಿಸಿ ಲಾಪ್ಟರ್ ಯೋಗದ ಸದಸ್ಯರು ಪ್ರತಿದಿನವೂ ಮಣಿಪಾಲದ ಜ್ಯೂನಿಯರ್ ಕಾಲೇಜಿನ ಬಾಸ್ಕಟ್ ಬಾಲ್ ಇದರ ಅಂಗಣದಲ್ಲಿ ಒಟ್ಟುಸೇರುವುದರ ಜತೆಗೆ, ಸಿಹಿ ತಿಂಡಿಗಳ ಹಂಚುವಿಕೆ, ಸಹ ಬೋಜನ – ಹೀಗೆ ಹೆಚ್ಚಿನ ಸದಸ್ಯರು ತಮ್ಮ ಇಳಿ ವಯಸ್ಸಿನಲ್ಲಿ ಜೀವನದ ಸೊದೆಯ ಸವಿನೆನಪನ್ನು ಹಂಚಿಕೊಳ್ಳುವುದು ತುಂಬಾ ಸಂತಸವನ್ನು ಕೊಡುತ್ತದೆ. ಹಾಗೇ ತಾರೀಕು 21-01-2025 ರಂದು ತಮ್ಮ ವಿದೇಶ ಪ್ರಯಾಣದ ಸವಿ ನೆನಪಿಗಾಗಿ ಶ್ರೀ ಹರೀಶ ಶೆಟ್ಟರು ಉಡುಪಿಯ ಹೋಟೇಲ್ ನಿತ್ಯಾನಂದ ಇದರಲ್ಲಿ ಮಣಿಪಾಲದ ಎಬಿಸಿ ಲಾಪ್ಟರ್ ಯೋಗದ ಎಲ್ಲಾ ಸದಸ್ಯರಿಗೆ ಔತಣ ಕೂಟವನ್ನು ಏರ್ಪಡಿಸಿದ್ದರು. ಅದರ ಕೆಲವು ಭಾವಚಿತ್ರಗಳನ್ನು ಈ ಕೆಳಗೆ ನೀಡಲಾಗಿದೆ.
Subscribe to:
Post Comments (Atom)
Golden Years, Silver Laughs & a Night to Remember!
Celebrating 50 Years of Togetherness – Mr. Shankar & Mrs. Sharadha Shetty 📍 Amrith Garden, Ambagilu, Udupi | 28th June 2025 One does...

-
ನೆನಹು ಬಾಳಿನ ಬುತ್ತಿ ಅನುಭವಗಳ ಅಕ್ಷಯ ನಿಧಿ. ಜೀವನ ಯಾತ್ರೆ ಬೇಸರವಾದಾಗ, ಜೀವನದಲ್ಲಿ ನವೀನತೆ ಇಲ್ಲದೆ ಮಂಕು ಕವಿದಾಗ ಹಾದಿಯ ಬಳಿ ಬೆಳೆದಿರುವ ಮರಗಳ ತಣ್ಣಗಿನ ನರಳಿನ ನಡು...
-
Shri Kushala Shetty, one of the founders of the ABC Laughing Yoga group in Manipal, gave a special dinner party for the group members on Jan...
-
A Laughing Milestone: Celebrating Sri Umanath Shenoy's 75th Birthday with ABC Laughter Team, ManipalOn March 3, 2025, ABC Laughter Team, Manipal, turned into a hub of joy, celebration, and, of course, unstoppable laughter as members gather...
Mayyare, Photo and Vedio Chennagi bandide. Thank you 🙏
ReplyDelete